ಶೇಂಗಾ ಬೆಳೆಯಲ್ಲಿ ಗೆದ್ದಲು ಹಾಗೂ ಗೊಣ್ಣೆ ಹುಳು ನಿವಾರಣೆ  

ರಿಲಯನ್ಸ್ ಫೌಂಡೇಶನ್ ನೀಡುತ್ತಿರುವ ಧ್ವನಿ ಸಂದೇಶ. ನೆಲಗಡಲೆ ಬಿತ್ತನೆಯ ಮೊದಲು ಬೀಜೋಪಚಾರಕ್ಕಾಗಿ ಥೈರಾಮ್ 2.5 ಗ್ರಾಂ ಪ್ರತಿ ಕೀ ಗ್ರಾಂ ನೆರಳಲ್ಲಿ ಇಟ್ಟು ಉಪಯೋಗಿಸಿ. ಬಿತ್ತುವಾಗ 150 ಗ್ರಾಂ ರೈಜೋಬಿಯಮ್ ಹಾಗೂ 400 ಗ್ರಾಂ ಪಿ.ಎಸ್,ಬಿ ಪ್ರತಿ ಎಕರೆಗೆ ಉಪಯೋಗಿಸಿ ಗೆದ್ದಲು ಹಾಗೂ ಗೊಣ್ಣೆ ಹುಳದ ಬಾಧೆ ಇದ್ದರೆ 15 ಮಿ ಲಿ ಕ್ಲೋರೋಪೈರಿಫಾಸ್ ಲೇಪಿಸಿ ಬಿತ್ತನೆ ಮಾಡಿ. ಈ ಮಾಹಿತಿಯ ಮೂಲವು ಭಾರತೀಯ ಹವಾಮಾನ ಇಲಾಖೆ, ನವದೆಹಲಿ ಹಾಗು ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ, ಶಿವಮೊಗ್ಗ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ರಿಲಯನ್ಸ್ ಫೌಂಡೇಶನ್ ಉಚಿತ ದೂರವಾಣಿ ಸಂಖ್ಯೆ 1800 419 8800.  ಧನ್ಯವಾದಗಳು

Content Files
Content Comments
Likes Dislikes
Comment Author Date
Be the first to post a comment...
Content Tags