ರೈತಮಿತ್ರರೆ, ಯಾದಗಿರಿ ಜಿಲ್ಲೆಗೆ, ಕೃಷಿ ವಿಶ್ವವಿದ್ಯಾಲಯ ರಾಯಚೂರು ಹಾಗೂ ಭಾರತೀಯ ಹವಾಮಾನ ಮುನ್ಸೂಚನಾ ಕೇಂದ್ರ, ಬೆಂಗಳೂರು ಇವರ ಹವಾಮಾನಧಾರಿತ ಕೃಷಿ ಸಲಹೆ. ಶೇಂಗಾ ಬೆಳೆಯನ್ನು ಮರಳು ಮಿಶ್ರಿತ ಹಾಗೂ ಜೇಡಿಯುಕ್ತ ಮರಳು ಮಣ್ಣಿನಲ್ಲಿ ಬೆಳೆದಾಗ ಸತುವಿನ ಕೊರತೆ ಕಂಡು ಬಂದಲ್ಲಿ, ಇಂತಹ ಮಣ್ಣಿಗೆ 10 ಕಿ.ಗ್ರಾಂ ಸತುವಿನ ಸಲ್ಫೇಟ್ ಅನ್ನು ಪ್ರತೀ ಎಕರೆಗೆ ಕೊಡುವುದು ಸೂಕ್ತ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ರಿಲಯನ್ಸ್ ಫೌಂಡೇಶನ್ ನ ಉಚಿತ ಸಹಾಯವಾಣಿ 18004198800.
| Comment | Author | Date |
|---|---|---|
| Be the first to post a comment... | ||