ರಿಲಯನ್ಸ್ ಫೌಂಡೇಶನ್ ಇವರು ಕೃಷಿ ವಿಜ್ಞಾನ ಕೇಂದ್ರ, ಬೆಳಗಾವಿ ಇವರ ಸಹಯೋಗದೊಂದಿಗೆ ನೀಡುತ್ತಿರುವ ಕೃಷಿ ಸಲಹೆ. ದಟ್ಟವಾಗಿ ಬೆಳೆದ ಸೋಯಾಬೀನ್ ಬೆಳೆಯು ಗಿರ್ಡಲ್ ಜೀರುಂಡೆಯ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಬಹುದು. ಬಾಧಿತ ಸಸ್ಯದ ಭಾಗವನ್ನು ಆರಿಸಿ ನಾಶಪಡಿಸಲು ಸೂಚಿಸಲಾಗಿದೆ. ಇದರ ರೋಗಲಕ್ಷಣಗಳು ಎಲೆಗಳು ಒಣಗಿ ಹಾಗೆ ತೊಟ್ಟಿನ ಮೇಲೆ ಎರಡು ಉಂಗುರಗಳು ಗೋಚರಿಸಿದಾಗ ನಿರ್ವಹಣೆ ಕೈಗೊಳ್ಳಬೇಕು.
| Comment | Author | Date |
|---|---|---|
| Be the first to post a comment... | ||