ರಿಲಯನ್ಸ್ ಫೌಂಡೇಶನ್‌ನಿಂದ ಶುಭಾಶಯಗಳು. ನೆಟ್ ಫಿಶ್ ಸೂಚಿಸಿದಂತೆ ಮೀನುಗಾರರಿಗೆ ಸುರಕ್ಷತಾ ಮಾರ್ಗಸೂಚಿಗಳು ಈ ಕೆಳಗಿನಂತಿವೆ. ಮೀನುಗಾರಿಕೆಯಲ್ಲಿ ಇರುವಾಗ ಈ ಕೆಳಗಿನ ನಿಯಮಗಳನ್ನು ಪಾಲಿಸಿ. ದೋಣಿಯಲ್ಲಿ ಮದ್ಯಪಾನ ಮಾಡಬೇಡಿ . ಸಮುದ್ರದಲ್ಲಿ ಅತಿ ವೇಗದಲ್ಲಿ ಚಲಿಸಬೇಡಿ. ಬೋಟ್‌ನ ಅನುಮೋದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಿಬ್ಬಂದಿಯನ್ನು ಒಯ್ಯಬೇಡಿ. ಬಿರುಗಾಳಿಯ ಸ್ಥಿತಿಯಲ್ಲಿ ದೋಣಿಯನ್ನು ಬಳಸಬೇಡಿ. ಬೋಟ್ ನಲ್ಲಿ ಯಾವುದೇ ಸ್ಫೋಟಕ ಮತ್ತು ಅಪಾಯಕಾರಿ ವಸ್ತುಗಳನ್ನು ಅನುಮತಿಸಬೇಡಿ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ರಿಲಯನ್ಸ್ ಫೌಂಡೇಷನ್ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ; 1800 419 8800 ಅಥವಾ 8779500400 ನಲ್ಲಿ ವಾಟ್ಸ್ಆಪ್ ಮಾಡಿ
| Comment | Author | Date |
|---|---|---|
| Be the first to post a comment... | ||