ರೈತಮಿತ್ರರೆ.ರಿಲಯನ್ಸ್ ಫೌಂಡೇಶನ್ ವತಿಯಿಂದ ನೀಡುತ್ತಿರುವ ಧ್ವನಿ ಸಂದೇಶ.ತೊಗರಿ ಬಿತ್ತಿದ ದಿನ ಅಥವಾ ಮರುದಿನ ಪ್ರತಿ ಎಕರೆಗೆ 1.33 ಲೀಟರ್ ಪೆಂಡಿ ಮಿತಾಲಿನ್ ಅಥವಾ 900 ಮಿಲಿ ಲೀಟರ್ ಅಲಾಕ್ಲೋರ್ ಕಳೆನಾಶಕವನ್ನು ಬೆರೆಸಿ ಸಿಂಪಡನೆ ಮಾಡಬೇಕು.ಬಿತ್ತನೆ ಮಾಡಿದ 3 ವಾರಗಳ ನಂತರ ಪ್ರತಿ ಎಕರೆಗೆ 400 ಮಿಲಿ ಲೀಟರ್ ಇಮಾಜೆತಪಯರ್ 10 ಇಸಿ ಕಳೆನಾಶಕವನ್ನು ಸಿಂಪಡಿಸಬೇಕು.ಈ ಮಾಹಿತಿಯ ಮೂಲವು ಕೃಷಿ ವಿಜ್ಞಾನ ಕೇಂದ್ರ, ರಾಯಚೂರು.
| Comment | Author | Date |
|---|---|---|
| Be the first to post a comment... | ||
Copyright © 2026 Reliance Foundation. All Rights Reserved. Terms & Conditions. Privacy Policy.