ರಿಲಯನ್ಸ್ ಫೌಂಡೇಶನ್ ಕೃಷಿ ವಿಜ್ಞಾನ ಕೇಂದ್ರ, ಬಾಗಲಕೋಟೆ ಇವರ ಸಹಯೋಗದೊಂದಿಗೆ ರೈತರಿಗೆ ನೀಡುತ್ತಿರುವ ಸಲಹೆ. ಶೇಂಗಾ ಬೆಳೆಯಲ್ಲಿ ಕಬ್ಬಿಣ ಅಥವಾ ಸತುವಿನ ಕೊರತೆ ನಿವಾರಣೆಗೆ 0.5 % ಕಬ್ಬಿಣದ ಸಲ್ಫೇಟ್ ಅಥವಾ 0.5 % ಸತುವಿನ ಸಲ್ಫೇಟ್ ಸಿಂಪಡಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ರಿಲಯನ್ಸ್ ಫೌಂಡೇಶನ್ ನ ಉಚಿತ ಸಹಾಯವಾಣಿ 18004198800 ಧನ್ಯವಾದಗಳು.
| Comment | Author | Date |
|---|---|---|
| Be the first to post a comment... | ||