ನೆಟ್ ಫಿಶ್ ಸೂಚಿಸಿದಂತೆ ಹಡಗಿನಲ್ಲಿದ್ದಾಗ ಮೀನುಗಾರರಿಗೆ ದೋಣಿ ಸುರಕ್ಷತಾ ಮಾರ್ಗಸೂಚಿಗಳು.ರಿಲಯನ್ಸ್ ಫೌಂಡೇಶನ್‌ನಿಂದ ಶುಭಾಶಯಗಳು. ನೆಟ್ ಫಿಶ್ ಸೂಚಿಸಿದಂತೆ ಮೀನುಗಾರರಿಗೆ ಸುರಕ್ಷತಾ ಮಾರ್ಗಸೂಚಿಗಳು ಈ ಕೆಳಗಿನಂತಿವೆ. ಮೀನುಗಾರಿಕೆಯಲ್ಲಿ ಇರುವಾಗ ಈ ಕೆಳಗಿನ ನಿಯಮಗಳನ್ನು ಪಾಲಿಸಿ ಸಾಕಷ್ಟು ಜೀವರಕ್ಷಕ ಉಪಕರಣಗಳನ್ನು ಬೋಟ್ ನಲ್ಲಿ ಒಯ್ಯಿರಿ,ದೋಣಿ ಮತ್ತು ಸಲಕರಣೆಗಳ ಸರಿಯಾದ ನಿರ್ವಹಣೆಯನ್ನು ಮಾಡಿ,ಅಗತ್ಯ ಸಂವಹನ ಸಾಧನಗಳನ್ನು ದೋಣಿಯಲ್ಲಿ ಒಯ್ಯಿರಿ,ನೌಕಾಯಾನ ಮಾಡುವಾಗ ಇತರ ದೋಣಿಗಳು ಮತ್ತು ಹಡಗುಗಳನ್ನು ಚೆನ್ನಾಗಿ ನೋಡಿಕೊಳ್ಳಿಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ರಿಲಯನ್ಸ್ ಫೌಂಡೇಷನ್ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ; 1800 419 8800 ಅಥವಾ 8779500400 ನಲ್ಲಿ ವಾಟ್ಸ್ಆಪ್ ಮಾಡಿ
| Comment | Author | Date |
|---|---|---|
| Be the first to post a comment... | ||