ರೈತಮಿತ್ರರೇ, ತೊಗರಿ ಬೆಳೆಯಲ್ಲಿ ಸರ್ಕೋಸ್ಪೊರ ಎಲೆ ಚುಕ್ಕೆ ರೋಗದ ಹತೋಟಿಗಾಗಿ ಕಾರ್ಬನ್ ಡೈಜಿಯಮ್ 400 ಗ್ರಾಂ ಅಥವಾ ಹೆಕ್ಸಕೋನಾಜೋಲ್ 400 ಮಿ.ಲೀ ಜೊತೆ 2 ಕೆಜಿ ಪಲ್ಸ್ ಮ್ಯಾಜಿಕ್ ಬೆರೆಸಿ ಪ್ರತಿ ಎಕರೆಗೆ ಉಪಯೋಗಿಸಬೇಕು. ಈ ಮಾಹಿತಿಯ ಮೂಲವು ಕೃಷಿ ಸಂಶೋಧನಾ ಕೇಂದ್ರ ಬೀದರ್.
| Comment | Author | Date |
|---|---|---|
| Be the first to post a comment... | ||
Copyright © 2026 Reliance Foundation. All Rights Reserved. Terms & Conditions. Privacy Policy.