ಸೋಯಾ ಅವರೆಯಲ್ಲಿ ಹಸಿರು ಹೇನಿನ ನಿವಾರಣೆ

ರೈತಮಿತ್ರರೇ, ರಿಲಯನ್ಸ್ ಫೌಂಡೇಶನ್ ಇವರು ಕೃಷಿ ವಿಜ್ಞಾನ ಕೇಂದ್ರ, ಬೆಳಗಾವಿ ಇವರ ಸಹಯೋಗದೊಂದಿಗೆ ನೀಡುತ್ತಿರುವ ಕೃಷಿ ಸಲಹೆ ಸೋಯಾ ಅವರೆಯಲ್ಲಿ ಹಸಿರು ಹೇನಿನ ಬಾಧೆ ಕಾಣಿಸಿಕೊಂಡಿದ್ದು, ಇದರ ಸಮರ್ಪಕ ನಿರ್ವಹಣೆಗಾಗಿ ಇಮಿಡಾಕ್ಲೋಪ್ರಿಡ್ 3 ಮಿಲೀ ಅಥವಾ ಡೈಮಿತೋಯೇಟ್ 1.75 ಮಿಲೀ ಅಥವಾ ಬೇವಿನ ಬೀಜದ ಕಷಾಯ ಶೇ 5 ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು. 

Content Files
Content Comments
Likes Dislikes
Comment Author Date
Be the first to post a comment...
Content Tags