ನೆಟ್ ಫಿಶ್ ಸೂಚಿಸಿದಂತೆ ಹಡಗಿನಲ್ಲಿದ್ದಾಗ ಮೀನುಗಾರರಿಗೆ ದೋಣಿ ಸುರಕ್ಷತಾ ಮಾರ್ಗಸೂಚಿಗಳು.

ರಿಲಯನ್ಸ್ ಫೌಂಡೇಶನ್‌ನಿಂದ ಶುಭಾಶಯಗಳು. ನೆಟ್ ಫಿಶ್ ಸೂಚಿಸಿದಂತೆ ಮೀನುಗಾರರಿಗೆ ಸುರಕ್ಷತಾ ಮಾರ್ಗಸೂಚಿಗಳು ಈ ಕೆಳಗಿನಂತಿವೆ. ಮೀನುಗಾರಿಕೆಯಲ್ಲಿ ಇರುವಾಗ ಈ ಕೆಳಗಿನ ನಿಯಮಗಳನ್ನು ಪಾಲಿಸಿ• ಮಾನ್ಯ ನೋಂದಣಿ ಪ್ರಮಾಣಪತ್ರ ಮತ್ತು ಮೀನುಗಾರಿಕೆ ಪರವಾನಗಿಯನ್ನು ದೋಣಿಯಲ್ಲಿ ಕೊಂಡೊಯ್ಯಿರಿ• ದೋಣಿಯಲ್ಲಿ ಬೆಂಕಿ ಮತ್ತು ಇತರ ಅಪಘಾತದ ಸಂದರ್ಭಗಳನ್ನು ನಿಭಾಯಿಸಲು ದೋಣಿ ಸಜ್ಜುಗೊಂಡಿದೆ ಮತ್ತು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ• ಸಮುದ್ರದಲ್ಲಿ ಕಾರ್ಯಾಚರಣೆ ಮಾಡುವಾಗ ದೋಣಿ ಸ್ವಚ್ಛವಾಗಿದೆ ಎಂದು ಖಚಿತಪಡಿಸಿಕೊಳ್ಳಿಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ರಿಲಯನ್ಸ್ ಫೌಂಡೇಷನ್  ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ; 1800 419 8800 ಅಥವಾ 8779500400 ನಲ್ಲಿ ವಾಟ್ಸ್ಆಪ್  ಮಾಡಿ

Content Files
Content Comments
Likes Dislikes
Comment Author Date
Be the first to post a comment...
Content Tags