ರಿಲಯನ್ಸ್ ಫೌಂಡೇಶನ್ ಇವರು ನೀಡುತ್ತಿರುವ ಕೃಷಿ ಸಲಹೆ. ಗರ್ಭಧರಿಸಿ ಹಾಲು ಕೊಡುವ ಮಿಶ್ರತಳಿ ರಾಸುಗಳಲ್ಲಿ 7 ನೇ ತಿಂಗಳಿನಿಂದ ನಿಧಾನವಾಗಿ ಹಾಲು ಹಿಂಡುವುದನ್ನು ನಿಲ್ಲಿಸಬೇಕು. ಕೆಚ್ಚಲು ಭತ್ತಿಸುವುದರಿಂದ ಕರು ಹಾಕಿದ ನಂತರ ಹಾಲಿನ ಇಳುವರಿ ಹೆಚ್ಚುತ್ತದೆ. ಜಾನುವಾರುಗಳಿಗೆ ಸಮತೋಲನ ಪಶು ಆಹಾರ ಒಣಮೇವು, ಹಸಿರುಮೇವು ಮತ್ತು ದಾನ್ಯ ಮಿಶ್ರಣ ತಿನ್ನಿಸುವುದರಿಂದ ಅವುಗಳ ಹಾಲು ಉತ್ಪಾದನಾ ಸಾಮರ್ಥ್ಯ ಹೆಚ್ಚಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ರಿಲಯನ್ಸ್ ಫೌಂಡೇಶನ್ ನ ಉಚಿತ ದೂರವಾಣಿ ಸಂಖ್ಯೆ 1800 419 8800. ಧನ್ಯವಾದಗಳು.
| Comment | Author | Date |
|---|---|---|
| Be the first to post a comment... | ||