ರಿಲಯನ್ಸ್ ಫೌಂಡೇಶನ್ ಇವರು ಕೃಷಿ ವಿಜ್ಞಾನ ಕೇಂದ್ರ ರಾಯಚೂರು ಇವರ ಸಹಯೋಗದೊಂದಿಗೆ ನೀಡುತ್ತಿರುವ ಕೃಷಿ ಸಲಹೆ. ಹತ್ತಿಯಲ್ಲಿ ಮಜ್ಜಿಗೆ ರೋಗ ಅಥವಾ ಬೂದು ಶಿಲೀಂದ್ರ ರೋಗದ ನಿವಾರಣೆಗಾಗಿ ಒಂದು ಗ್ರಾಂ ಕಾರ್ಬೆನ್ಡಜಿಮ್ 50 ಡಬ್ಲು ಪಿ ಶಿಲೀಂದ್ರ ನಾಶಕವನ್ನು ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು.
| Comment | Author | Date |
|---|---|---|
| Be the first to post a comment... | ||