ರಿಲಯನ್ಸ್ ಫೌಂಡೇಶನ್ನಿಂದ ಶುಭಾಶಯಗಳು. ನೆಟ್ ಫಿಶ್ ಸೂಚಿಸಿದಂತೆ ಮೀನುಗಾರರಿಗೆ ಸುರಕ್ಷತಾ ಮಾರ್ಗಸೂಚಿಗಳು ಈ ಕೆಳಗಿನಂತಿವೆ. ಮೀನುಗಾರಿಕೆಯಲ್ಲಿ ಇರುವಾಗ ಈ ಕೆಳಗಿನ ನಿಯಮಗಳನ್ನು ಪಾಲಿಸಿ ಸಮುದ್ರಯಾನ ಯೋಜನೆ, ಮೀನುಗಾರಿಕೆ ಪ್ರದೇಶ ಮತ್ತು ಸಿಬ್ಬಂದಿ ಸದಸ್ಯರ ಬಗ್ಗೆ ಮಾಹಿತಿಯನ್ನು ಬಂದರಿನಲ್ಲಿ ತಿಳಿಸಿರಿಬೋಟ್ ವಿನ್ಯಾಸ ಮತ್ತು ದೋಣಿ ನಿರ್ಮಾಣಕ್ಕೆ ಬಳಸುವ ವಸ್ತುಗಳಿಗೆ ನಿಗದಿತ ಮಾನದಂಡಗಳನ್ನು ಖಚಿತಪಡಿಸಿಕೊಳ್ಳಿಸಮುದ್ರ ಸುರಕ್ಷತೆ ಮತ್ತು ನ್ಯಾವಿಗೇಷನ್ ಬಗ್ಗೆ ಸಿಬ್ಬಂದಿಗೆ ಸರಿಯಾಗಿ ತರಬೇತಿ ನೀಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ರಿಲಯನ್ಸ್ ಫೌಂಡೇಷನ್ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ; 1800 419 8800 ಅಥವಾ 8779500400 ನಲ್ಲಿ ವಾಟ್ಸ್ಆಪ್ ಮಾಡಿ
| Comment | Author | Date |
|---|---|---|
| Be the first to post a comment... | ||