ಶೇಂಗಾ ಬೆಳೆಯಲ್ಲಿ ಬುಡ ಸಾಯುವ ನಂಜುರೋಗ ನಿವಾರಣೆ  

ರಿಲಯನ್ಸ್ ಫೌಂಡೇಶನ್ ಕೃಷಿ ವಿಜ್ಞಾನ ಕೇಂದ್ರ ಬೆಳಗಾವಿ ಇವರ ಸಹಯೋಗದೊಂದಿಗೆ ರೈತರಿಗೆ ನೀಡುತ್ತಿರುವ ಸಲಹೆ.  ಶೇಂಗಾ ಬೆಳೆಯಲ್ಲಿ ಬುಡ ಸಾಯುವ ನಂಜು ರೋಗ ನಿವಾರಣೆಗೆ ಪ್ರತೀ ಲೀಟರ್ ನೀರಿಗೆ 2 ಮಿಲಿ ಮೋನೋಕ್ರೊಟೋಫಾಸ್ ಅಥವಾ 15 ಲೀಟರ್ ನೀರಿಗೆ 4 ಮಿಲಿ ಇಮಿಡಾಕ್ಲೋಪ್ರಿಡ್ ಅಥವಾ ಅಸೆಟಾಮಾಪ್ರಿಡ್  ಅಥವಾ ಥಯೋಮಿಥೆಕ್ಸಂ ಬೆರೆಸಿ ಸಿಂಪಡಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ರಿಲಯನ್ಸ್ ಫೌಂಡೇಶನ್ ನ ಉಚಿತ ಸಹಾಯವಾಣಿ 1800 419 8800.

Content Files
Content Comments
Likes Dislikes
Comment Author Date
Be the first to post a comment...
Content Tags