ಸೋಯಾಬೀನ್ ನಲ್ಲಿ ಬೀಜ ತುಂಬುವ ಹಂತದಲ್ಲಿ ಕಾಯಿ ಕೊರೆಯುವ ಹುಳುವಿನ ನಿರ್ವಹಣೆ

ರಿಲಯನ್ಸ್ ಫೌಂಡೇಶನ್ ಇವರು ಕೃಷಿ ವಿಜ್ಞಾನ ಕೇಂದ್ರ, ಬೀದರ್ ಇವರ ಸಹಯೋಗದೊಂದಿಗೆ ನೀಡುತ್ತಿರುವ ಕೃಷಿ ಸಲಹೆ. ಸೋಯಾಅವರೆ ಬೆಳೆಯಲ್ಲಿ ಕಾಯಿ ಕೊರೆಯುವ ಹುಳುಗಳ ಹತೋಟಿಗೆ ಬೆಳೆಯು 55-60 ದಿನಗಳಿದ್ದಾಗ 0.2 ಮಿಲಿ ಲೀಟರ್ ಕ್ಲೋಲೆಂಟ್ರಾನೀಲಿಪ್ರೊಲ್ 18.5 ಎಸ್ ಸಿ ಅಥವಾ 0.2 ಮಿಲಿ ಲೀಟರ್ ಸ್ಪೈನೋಸೆಡ್ 45 ಎಸ್ ಪಿ ಗಳಂತಹ ಕೀಟ ನಾಶಕಗಳನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಬಿತ್ತನೆಯನ್ನು ಜೂನ್ ತಿಂಗಳ ಮೊದಲ ಪಾಕ್ಷಿಕದಲ್ಲಿ ಕೈಗೊಳ್ಳುವುದಿಂದ ಹುಳಗಳನ್ನು ತಪ್ಪಿಸಬಹುದು. 

Content Files
Content Comments
Likes Dislikes
Comment Author Date
Be the first to post a comment...
Content Tags