ಶೇಂಗಾ ಬೆಳೆಯಲ್ಲಿ ಸಸ್ಯಹೇನು ಬಾಧೆಯ ಲಕ್ಷಣ ಹಾಗೂ ನಿವಾರಣೆ
 

ರಿಲಯನ್ಸ್ ಫೌಂಡೇಶನ್ ಕೃಷಿ ವಿಜ್ಞಾನ ಕೇಂದ್ರ ಬೆಳಗಾವಿ ಇವರ ಸಹಯೋಗದೊಂದಿಗೆ ರೈತರಿಗೆ ನೀಡುತ್ತಿರುವ ಸಲಹೆ.ಶೇಂಗಾ ಬೆಳೆಯಲ್ಲಿ ಸಸ್ಯ ಹೇನು ಭಾದೆಯ ಲಕ್ಷಣ ಎಲೆಯಿಂದ ರಸ ಹೇರುವುದರಿಂದ ಎಲೆಗಳು ಮುದುಡಿಕೊಳ್ಳುತ್ತದೆ ಹಾಗು ಹಳದಿ ಬಣ್ಣಕ್ಕೆ ತಿರುಗುತ್ತವೆ ಹಾಗು ಕೆಳಗಿನ ಎಲೆಯ ಮೇಲೆ ಕಪ್ಪು ಬೂಸ್ಟ್ ಬೆಳೆಯುತ್ತದೆ.ಇದರ ನಿವಾರಣೆಗೆ ಪ್ರತಿ ಹೆಕ್ಟರ್ ಗೆ 1041 ಮಿಲಿ ಲೀಟರ್ ಡೈಮಿಯಿತಾಟ್ 30 ಈ.ಸಿ ಬೆರೆಸಿ ಸಿಂಪಡಿಸಬೇಕು.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ರಿಲಯನ್ಸ್ ಫೌಂಡೇಶನ್ ನ ಉಚಿತ ಸಹಾಯವಾಣಿ 18004198800.

Content Files
Content Comments
Likes Dislikes
Comment Author Date
Be the first to post a comment...
Content Tags