ರಿಲಯನ್ಸ್ ಫೌಂಡೇಶನ್ ಇವರು ಕೃಷಿ ವಿಜ್ಞಾನ ಕೇಂದ್ರ ರಾಯಚೂರು ಇವರ ಸಹಯೋಗದೊಂದಿಗೆ ನೀಡುತ್ತಿರುವ ಕೃಷಿ ಸಲಹೆ. ಹಿಂಗಾರಿ ಕಡಲೆ ಬಿತ್ತನೆಗೆ ಭೂಮಿ ತಯಾರಿಸಿಕೊಳ್ಳಲು ಹಿಂದಿನ ಬೆಳೆ ಕೊಯ್ಲು ಮಾಡಿದ ತಕ್ಷಣ ಹೊಲವನ್ನು ಉಳುಮೆ ಮಾಡಿ, ಬಿತ್ತನೆಗೂ 2 ವಾರಗಳ ಮೊದಲು ಫಲವತ್ತತೆಯನ್ನು ಸುಧಾರಿಸಲು ಸಾಕಷ್ಟು ಕೊಟ್ಟಿಗೆ ಗೊಬ್ಬರವನ್ನು ಮಣ್ಣಿಗೆ ಸೇರಿಸಬೇಕು. ನಯವಾದ ಬೀಜದ ಹಾಸಿಗೆಯನ್ನು ತಯಾರಿಸಲು ಪ್ಲಾಂಕರ್ ಸಹಾಯದಿಂದ ಭೂಮಿಯನ್ನು ಸಮತಟ್ಟು ಮಾಡಿ ಬಿತ್ತಬೇಕು.
| Comment | Author | Date |
|---|---|---|
| Be the first to post a comment... | ||
Copyright © 2026 Reliance Foundation. All Rights Reserved.