ಸೋಯಾಬೀನ್ ಬೆಳೆಯಲ್ಲಿ ನೀರಾವರಿ ಮತ್ತು ಪೋಷಕಾಂಶಗಳ ಸಿಂಪಡಣೆ
ಸೋಯಾಅವರೆ ಬೆಳೆಯಲ್ಲಿ ದೀರ್ಘಕಾಲದ ಬರಗಾಲದ ಸಂದರ್ಭದಲ್ಲಿ, ಹೂವು, ಕಾಯಿ ಆಗುವಾಗ ನೀರಾವರಿ ಸೌಲಭ್ಯವನ್ನು ಹೊಂದಿರುವ ರೈತರು ಮಣ್ಣಿನ ಬಿರುಕುಗಳು ಉಂಟಾಗುವ ಮೊದಲು ಬೆಳೆಗೆ ಜೀವ ಉಳಿಸುವ ನೀರಾವರಿಯನ್ನು ಒಂದು ಅಥವಾ ಎರಡು ಭಾರಿ ನೀರನ್ನು ಒದಗಿಸಲು ಸೂಚಿಸಲಾಗಿದೆ.
| Comment | Author | Date |
|---|---|---|
| Be the first to post a comment... | ||
Copyright © 2026 Reliance Foundation. All Rights Reserved. Terms & Conditions. Privacy Policy.