ರಿಲಯನ್ಸ್ ಫೌಂಡೇಶನ್ ಇವರು ಕೃಷಿ ವಿಜ್ಞಾನ ಕೇಂದ್ರ ರಾಯಚೂರು ಇವರ ಸಹಯೋಗದೊಂದಿಗೆ ನೀಡುತ್ತಿರುವ ಕೃಷಿ ಸಲಹೆ. ತೊಗರಿಯಲ್ಲಿ ಬಲೆ ಕಟ್ಟುವ ಕೀಟದ ನಿರ್ವಹಣೆಗಾಗಿ ಬೆಳೆಯು ಮೊಗ್ಗು ಹಾಗು ಹೂ ಬಿಡುವ ಸಮಯದಲ್ಲಿದ್ದಾಗ 2.0 ಮಿ. ಲೀ, ಪ್ರೊಫೆನೋಫಾಸ್ 50 ಇ. ಸಿ. ಹಾಗೂ 0.5 ಮೀ. ಲೀ. ಡಿ.ಡಿ.ಪಿ.ಪಿ, 76 ಇಸಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
| Comment | Author | Date |
|---|---|---|
| Be the first to post a comment... | ||