ರಿಲಯನ್ಸ್ ಫೌಂಡೇಶನ್ ಇವರು ಕೃಷಿ ವಿಜ್ಞಾನ ಕೇಂದ್ರ, ಬೀದರ್ ಇವರ ಸಹಯೋಗದೊಂದಿಗೆ ನೀಡುತ್ತಿರುವ ಕೃಷಿ ಸಲಹೆ. ಹಿಂಗಾರು ಮಳೆ ಆಶ್ರಿತ ಶೇಂಗಾ ಬೆಳೆ ತಳಿಗಳು ಜೀ-2-52, ಕದಿರಿ-9, ಜೀ ಎಸ್ ಪಿ -39, ಅಜಯ್ ಮತ್ತು ಕೆ ಅರ್ ಜೀ 1 ಇವುಗಳನ್ನು ಉಪಯೋಗಿಸಬಹುದು. ರೋಗ ಮತ್ತು ಕೀಟ ನಿರೋಧಕ ಸಾಮರ್ಥ್ಯ ಹೊಂದಿರುವ ತಳಿಗಳ ಆಯ್ಕೆ ಇಳುವರಿ ಮೇಲೆ ಪ್ರಭಾವ ಬೀರುತ್ತದೆ. .
| Comment | Author | Date |
|---|---|---|
| Be the first to post a comment... | ||
Copyright © 2026 Reliance Foundation. All Rights Reserved. Terms & Conditions. Privacy Policy.