ರಿಲಯನ್ಸ್ ಫೌಂಡೇಶನ್ ಇವರು ಕೃಷಿ ವಿಜ್ಞಾನ ಕೇಂದ್ರ, ರಾಯಚೂರು ಇವರ ಸಹಯೋಗದೊಂದಿಗೆ ನೀಡುತ್ತಿರುವ ಕೃಷಿ ಸಲಹೆ. ಹತ್ತಿಯಲ್ಲಿ ಶಿಲೀಂಧ್ರದ ಬಿಳಿ ಪದಾರ್ತವು ಎಲೆಗಳ ಹಿಂಭಾಗದಲ್ಲಿ ಕಂಡು ಬಂದು, ರೋಗ ತೀವ್ರ ಆದರೆ ಎಲೆಗಳ ಉದುರುತ್ತವೆ. ಡೌನಿ ಶಿಲೀಂಧ್ರದ ರೋಗದ ನಿರ್ವಹಣೆಗಾಗಿ ಒಂದು ಗ್ರಾಂ ಕಾರ್ಬೆಂಡೈಜಿಮ್ 50 ಡಬ್ಲೂ.ಪಿ. ಶಿಲೀಂಧ್ರನಾಶಕವನ್ನು ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು.
| Comment | Author | Date |
|---|---|---|
| Be the first to post a comment... | ||