ರಿಲಯನ್ಸ್ ಫೌಂಡೇಶನ್ ಇವರು ಕೃಷಿ ವಿಜ್ಞಾನ ಕೇಂದ್ರ ಬೆಳಗಾವಿ ಇವರ ಸಹಯೋಗದೊಂದಿಗೆ ನೀಡುತ್ತಿರುವ ಕೃಷಿ ಸಲಹೆ. ಕಡಲೆ ಬೆಳೆಗೆ ಎರಡು ಸಲ ನೀರಾವರಿ ಬಹಳ ಮುಖ್ಯ.ಮೊದಲನೆ ನೀರಾವರಿ ಬಿತ್ತಿದ 45 ದಿವಸಗಳಿಗೆ (ಹೂ ಬಿಡುವಾಗ), ಎರಡನೆ ನೀರಾವರಿ ಬಿತ್ತಿದ 75 ದಿವಸಗಳಿಗೆ (ಕಾಳು ಕಟ್ಟುವಾಗ) ತಪ್ಪದೇ ಕೊಡಬೇಕು. ಕಡಿಮೆ ನೀರು ಲಭ್ಯವಿರುವಾಗ ಹೂ ಬಿಡುವಾಗ ಮೇಲ್ಮೈ ನೀರಾವರಿ ಕೊಡಬೇಕು. ಇದರಿಂದ ಇಳುವರಿ ನಷ್ಟವಾಗದೆ ಇರುತ್ತದೆ.
| Comment | Author | Date |
|---|---|---|
| Be the first to post a comment... | ||
Copyright © 2026 Reliance Foundation. All Rights Reserved. Terms & Conditions. Privacy Policy.