ರಿಲಯನ್ಸ್ ಫೌಂಡೇಶನ್ ಇವರು ಕೃಷಿ ಸಂಶೋಧನಾ ಕೇಂದ್ರ, ಬೆಳಗಾವಿ ಇವರ ಸಹಯೋಗದೊಂದಿಗೆ ನೀಡುತ್ತಿರುವ ಕೃಷಿ ಸಲಹೆ. ಬಿತ್ತಿದ 30 ದಿನಗಳ ನಂತರ 10-12 ದಿವಸಗಳ ಅಂತರದಲ್ಲಿ 3-4 ಬಾರಿ ಅಂತರ ಬೇಸಾಯ ಮಾಡಿ, ಅವಶ್ಯವಿದ್ದಲ್ಲಿ ಕಳೆ ತೆಗೆಯಬೇಕು. ಶಾವೆಲ್ ಮಾದರಿಯ ಎಡೆಕುಂಟೆಯಿಂದ ಆಳವಾದ ಅಂತರ ಬೇಸಾಯ ಸೂಕ್ತ. ಬೆಳೆಗೆ ಮೇಲುಗೊಬ್ಬರ ಕೊಟ್ಟ ನಂತರ ಮಣ್ಣು ಏರು ಹಾಕಿ ಅಂತರ ಬೇಸಾಯವನ್ನು ಆಳವಾಗಿ ಮಾಡಬೇಕು. ಇದರಿಂದ ಅವಶ್ಯಕ ಕಳೆ ನಿಯಂತ್ರಣ ಆಗುತ್ತದೆ.
| Comment | Author | Date |
|---|---|---|
| Be the first to post a comment... | ||
Copyright © 2026 Reliance Foundation. All Rights Reserved. Terms & Conditions. Privacy Policy.