ರಿಲಯನ್ಸ್ ಫೌಂಡೇಶನ್ ಇವರು ಕೃಷಿ ಸಂಶೋಧನಾ ಕೇಂದ್ರ, ಬೆಳಗಾವಿ ಇವರ ಸಹಯೋಗದೊಂದಿಗೆ ನೀಡುತ್ತಿರುವ ಕೃಷಿ ಸಲಹೆ. ಶೇಂಗಾ ಬೆಳೆಯಲ್ಲಿ ಎಲೆ ಸುರುಳಿ ಪೂಚಿಯ ನಿರ್ವಹಣೆಗೆ 2 ಮಿ ಲಿ ಪ್ರೋಫೆನೋಫಾಸ್ 50 ಇ ಸಿ ಅಥವಾ 0.075 ಮಿ ಲಿ ಫ್ಲೋಬೆಂಡಿಯಾಮೈಡ್ 39.35 ಎಸ್. ಸಿ. ಅಥವಾ 0.12 ಮಿ. ಲೀ. ಸ್ಟೈನೊಸಾಡ್ 45 ಎಸ್.ಸಿ. ಅಥವಾ 1 ಮಿ. ಲೀ. ಮೊನೋಕ್ರೋಟೊಫಾಸ್ 36 ಎಸ್.ಎಲ್.ಪ್ರತಿ ಲೀಟರ್ ನೀರಿಗೆ ಸೇರಿಸಿ ಸಿಂಪರಣೆ ಮಾಡಬೇಕು.
| Comment | Author | Date |
|---|---|---|
| Be the first to post a comment... | ||