ಮೀನುಗಾರಿಕೆ ಬಂದರಿನ ಮಾಲಿನ್ಯವನ್ನು ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳು

ರಿಲಯನ್ಸ್ ಫೌಂಡೇಶನ್ ನೆಟ್ ಫಿಶ್ ಇವರ ಸಹಯೋಗದೊಂದಿಗೆ ಮೀನುಗಾರರಿಗೆ ನೀಡುತ್ತಿರುವ ಸಲಹೆ. ಬೋಟಿನ ಇಂಜಿನ್ ನಿರ್ವಹಣೆಯ ಸಮಯದಲ್ಲಿ ತೈಲ ಮತ್ತು ಗ್ರೀಸ್‌ನಂತಹ ತ್ಯಾಜ್ಯವನ್ನು ಸಮುದ್ರದಲ್ಲಿ ಎಸೆಯಬೇಡಿ. ಪ್ಲಾಸ್ಟಿಕ್ ಡಬ್ಬಗಳು, ಬಲೆಗಳು, ಟೈರ್ ಮತ್ತು ಪ್ಲಾಸ್ಟಿಕ್ ಚೀಲಗಳನ್ನು ಸಮುದ್ರಕ್ಕೆ ಎಸೆಯಬೇಡಿ.ಮೀನುಗಳನ್ನು ತೊಳೆಯಲು ಸ್ವಚ್ಛ ನೀರನ್ನು ಬಳಸಿ ಹಾಗು ಮೀನುಗಳನ್ನು ತೊಳೆಯಲು ಬಂದರಿನ ಒಳಗಿನ ನೀರನ್ನು ಎಂದಿಗೂ ಬಳಸಬೇಡಿ. ವಿಷಕಾರಿ ಮತ್ತು ವಿಷಕಾರಿಯಲ್ಲದ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ವಿಲೇವಾರಿ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ರಿಲಯನ್ಸ್ ಫೌಂಡೇಶನ್ ನ ಉಚಿತ ಸಹಾಯವಾಣಿ 1800 419 8800.

Content Files
Content Comments
Likes Dislikes
Comment Author Date
Be the first to post a comment...
Content Tags