ರಿಲಯನ್ಸ್ ಫೌಂಡೇಶನ್ ಇವರು ಕೃಷಿ ವಿಜ್ಞಾನ ಕೇಂದ್ರ ಬೆಳಗಾವಿ ಇವರ ಸಹಯೋಗದೊಂದಿಗೆ ನೀಡುತ್ತಿರುವ ಕೃಷಿ ಸಲಹೆ. ಜೋಳದಲ್ಲಿ ಕಾಂಡ ಕೊರೆಯುವ ಹುಳುವಿನ ನಿರ್ವಹಣೆಗೆ ಪ್ರತಿ ಎಕರೆಗೆ 3 ಕಿ.ಗ್ರಾಂ ನಂತೆ ಕಾರ್ಬೋಫ್ಯುರಾನ್ ಶೇ. 3 ರ ಹರಳು ಅಥವಾ ಕಾರ್ಬರಿಲ್ ಶೇ. 4 ಹರಳು ಅಥವಾ ಲಿಂಡೇನ್ ಶೇ. 1 ರ ಹರಳನ್ನು ಸುಳಿಯಲ್ಲಿ ಹಾಕಬೇಕು.
| Comment | Author | Date |
|---|---|---|
| Be the first to post a comment... | ||