ರಿಲಯನ್ಸ್ ಫೌಂಡೇಶನ್ ಇವರು ಕೃಷಿ ವಿಜ್ಞಾನ ಕೇಂದ್ರ ಬೆಳಗಾವಿ ಇವರ ಸಹಯೋಗದೊಂದಿಗೆ ನೀಡುತ್ತಿರುವ ಕೃಷಿ ಸಲಹೆ. ರಾಗಿಯಲ್ಲಿ ತೆನೆಕಟ್ಟುವ ಹಂತದಲ್ಲಿ ಕಾಂಡ ಕೊರಕ ಕೀಟ ಕಂಡು ಬಂದರೆ ತೆನೆಗಳು ಜೊಳ್ಳಾಗುತ್ತವೆ. ಇದನ್ನು ನಿವಾರಿಸಲು 0.2 ಮಿ.ಲೀ. ಕ್ಲೋರಾಂಟ್ರನಿಲಿಪ್ರೋಲ್ ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಬೆಳೆಗೆ ಸಿಂಪರಣೆ ಮಾಡಬೇಕು.
| Comment | Author | Date |
|---|---|---|
| Be the first to post a comment... | ||