ಮೀನುಗಾರರಿಗೆ ಪ್ರಮುಖ ಸುರಕ್ಷತಾ ಮಾರ್ಗಸೂಚಿಗಳು

ರಿಲಯನ್ಸ್ ಫೌಂಡೇಶನ್ ನೆಟ್ ಫಿಶ್ ಇವರ ಸಹಯೋಗದೊಂದಿಗೆ ಮೀನುಗಾರರಿಗೆ ನೀಡುತ್ತಿರುವ ಸಲಹೆ. ಮೀನುಗಾರರಿಗೆ ಮುಖ್ಯವಾದ ಸುರಕ್ಷಿತ ಮಾರ್ಗ ಸೂಚಿಗಳು.ಬೋಟಿನಲ್ಲಿ ಅಥವಾ ಮೀನುಗಾರಿಕೆಯಲ್ಲಿ ಮಧ್ಯವನ್ನು ಬಳಸಬೇಡಿ ಹಾಗೂ ಸಮುದ್ರದಲ್ಲಿ ಅತಿಯಾದ ವೇಗದಿಂದ ಬೋಟನ್ನು ಚಲಾಯಿಸಬೇಡಿ. ಬೊಟ್ ನ ಅನುಮೋದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಿಬ್ಬಂದಿಯನ್ನು ಒಯ್ಯಬೇಡಿ ಹಾಗು ಬಿರಿಗಾಲಿ ಸ್ಥಿತಿಯಲ್ಲಿ ದೋಣಿಯನ್ನು ಬಳಸಬೇಡಿ.ಯಾವುದೇ ಸ್ಫೋಟಕ ಮತ್ತು ಅಪಾಯಕಾರಿ ವಸ್ತುಗಳನ್ನು ಅನುಮತಿಸಬೇಡಿ.ದೋಣಿಯಲ್ಲಿ ಯಾವುದೇ ಅನಧಿಕೃತ ಬದಲಾವಣೆಗೆ ಅವಕಾಶಗಳನ್ನು ನೀಡಬೇಡಿ. ಅನಧಿಕೃತ ವ್ಯಕ್ತಿಗಳನ್ನು ಹಡಗಿನಲ್ಲಿ ಕೊಂಡೊಯ್ಯಬೇಡಿ.

Content Files
Content Comments
Likes Dislikes
Comment Author Date
Be the first to post a comment...
Content Tags