ರಿಲಯನ್ಸ್ ಫೌಂಡೇಶನ್ ನೆಟ್ ಫಿಶ್ ಇವರ ಸಹಯೋಗದೊಂದಿಗೆ ಮೀನುಗಾರರಿಗೆ ನೀಡುತ್ತಿರುವ ಸಲಹೆ. ಮೀನುಗಾರರಿಗೆ ಮುಖ್ಯವಾದ ಸುರಕ್ಷಿತಗೆ ಕೆಳಗಿನ ನಿಯಮಗಳನ್ನು ಅನುಸರಿಸಿ ಸಾಕಷ್ಟು ಜೀವ ಉಳಿಸುವ ಸಾಧನಗಳನ್ನು ದೋಣಿಯಲ್ಲಿ ಒಯ್ಯಿರಿ ಹಾಗೂ ಅಗತ್ಯ ಸಾಧನಗಳನ್ನು ಒಯ್ಯಿರಿ.ಮಾನ್ಯ ನೋಂದಣಿ ಪ್ರಮಾಣ ಪತ್ರ ಹಾಗೂ ಮೀನುಗಾರಿಕೆ ಪರವಾನಿಗೆಯನ್ನು ಒಯ್ಯಿರಿ.ದೋಣಿ ಸುಸಜ್ಜಿತವಾಗಿ ಮತ್ತು ಸಿಬ್ಬಂದಿಗೆ ಬೆಂಕಿಯನ್ನು ನಿಭಾಯಿಸಲು ತರಭೇತಿಯನ್ನು ನೀಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ ಬೊಟ್ ವಿನ್ಯಾಸ ಮತ್ತು ವಸ್ತುಗಳಿಗೆ ನಿಗಧಿತ ಮಾನದಂಡಗಳನ್ನು ಖಚಿತಪಡಿಸಿಕೊಳ್ಳಿ.ಸಮುದ್ರ ಸುರಕ್ಷತೆ ಮತ್ತು ಸಿಬ್ಬಂದಿಗೆ ಸರಿಯಾದ ತರಭೇತಿ ನೀಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.ಹವಾಮಾನ ಮುನ್ಸೂಚನೆ ಮತ್ತು ಎಚ್ಚರಿಕೆಗಳನ್ನು ಸರಿಯಾಗಿ ಅನುಸರಿಸಿ ಖಚಿತಪಡಿಸಿಕೊಳ್ಳಿ ಜೀವರಕ್ಷಕ ಉಪಕರಣಗಳನ್ನು ಗೊತ್ತು ಪಡಿಸಿದ ಪ್ರದೇಶದಲ್ಲಿ ಇರಿಸಿ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ರಿಲಯನ್ಸ್ ಫೌಂಡೇಶನ್ ನ ಉಚಿತ ಸಹಾಯವಾಣಿ 18004198800 ಧನ್ಯವಾದಗಳು.
| Comment | Author | Date |
|---|---|---|
| Be the first to post a comment... | ||