ಮೀನುಗಾರಿಕೆಗೆ ಅಳವಡಿಸುವ ಸುರಕ್ಷತಾ ಮಾರ್ಗಗಳು

ರಿಲಯನ್ಸ್ ಫೌಂಡೇಶನ್ ನೆಟ್ ಫಿಶ್ ಇವರ ಸಹಯೋಗದೊಂದಿಗೆ ಮೀನುಗಾರರಿಗೆ ನೀಡುತ್ತಿರುವ ಸಲಹೆ. ಮೀನುಗಾರರಿಗೆ ಮುಖ್ಯವಾದ ಸುರಕ್ಷಿತ ಮಾರ್ಗ ಸೂಚಿಗಳು.ಬೋಟಿನಲ್ಲಿ ಅಥವಾ ಮೀನುಗಾರಿಕೆಯಲ್ಲಿ ಮಧ್ಯವನ್ನು ಬಳಸಬೇಡಿ ಹಾಗೂ ಸಮುದ್ರದಲ್ಲಿ ಅತಿಯಾದ ವೇಗದಿಂದ ಬೋಟನ್ನು ಚಲಾಯಿಸಬೇಡಿ. ಬೊಟ್ ನ ಅನುಮೋದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಿಬ್ಬಂದಿಯನ್ನು ಒಯ್ಯಬೇಡಿ ಹಾಗು ಬಿರಿಗಾಲಿ ಸ್ಥಿತಿಯಲ್ಲಿ ದೋಣಿಯನ್ನು ಬಳಸಬೇಡಿ.ಯಾವುದೇ ಸ್ಫೋಟಕ ಮತ್ತು ಅಪಾಯಕಾರಿ ವಸ್ತುಗಳನ್ನು ಅನುಮತಿಸಬೇಡಿ.ದೋಣಿಯಲ್ಲಿ ಯಾವುದೇ ಅನಧಿಕೃತ ಬದಲಾವಣೆಗೆ ಅವಕಾಶಗಳನ್ನು ನೀಡಬೇಡಿ. ಅನಧಿಕೃತ ವ್ಯಕ್ತಿಗಳನ್ನು ಹಡಗಿನಲ್ಲಿ ಕೊಂಡೊಯ್ಯಬೇಡಿ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ರಿಲಯನ್ಸ್ ಫೌಂಡೇಶನ್ ನ ಉಚಿತ ಸಹಾಯವಾಣಿ 1800 419 8800.

Content Files
Content Comments
Likes Dislikes
Comment Author Date
Be the first to post a comment...
Content Tags