ರಿಲಯನ್ಸ್ ಫೌಂಡೇಶನ್ ನೀಡುತ್ತಿರುವ ಧ್ವನಿ ಸಂದೇಶ. ಹಸುಗಳಲ್ಲಿ ಕೆಚ್ಚಲು ಬಾವನ್ನು ತಡೆಗಟ್ಟಲು ಹಾಲು ಕರೆಯುವ ಮುನ್ನ ಪೊಟಾಷಿಶಿಯಂ ಪರ್ಮಾಂಗನೆಟ್ ದ್ರಾವಣದೊಂದಿಗೆ ಕೆಚ್ಚಲನ್ನು ತೊಳೆಯಬೇಕು. ಹಾಲನ್ನು ಕರೆಯುವಾಗ ಮತ್ತು ಕೊಟ್ಟಿಗೆಯಲ್ಲಿ ಸ್ವಚ್ಚತೆಯನ್ನು ಕಾಪಾಡಬೇಕು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ರಿಲಯನ್ಸ್ ಫೌಂಡೇಶನ್ ನ ಉಚಿತ ಸಹಾಯವಾಣಿ 18004198800.
| Comment | Author | Date |
|---|---|---|
| Be the first to post a comment... | ||