ರಿಲಯನ್ಸ್ ಫೌಂಡೇಶನ್ ಇವರು ಕೃಷಿ ವಿಜ್ಞಾನ ಕೇಂದ್ರ ಗುಲ್ಬರ್ಗ ಇವರ ಸಹಯೋಗದೊಂದಿಗೆ ನೀಡುತ್ತಿರುವ ಕೃಷಿ ಸಲಹೆ. ತ್ರಿಪ್ಸ್ ಕೀಟಗಳು ಚಿಗುರೆಲೆ ಮತ್ತು ಕಾಯಿಗಳಿಂದ ರಸ ಹೀರುತ್ತವೆ. ಪ್ರತಿ ಲೀಟರ್ ನೀರಿಗೆ 1 ಮಿ. ಲೀ. ಮಿಥೈಲ್ ಪ್ಯಾರಾಥಿಯಾನ್ 50 ಇ ಸಿ ಅಥವಾ 1 ಮಿ. ಲೀ ಮೊನೊಕ್ರೋಟೋಫಾಸ್ 36 ಎಸ್ ಎಲ್ ಅಥವಾ 1.7 ಮಿ. ಲೀ ಡೈಮೀಥೋಯೆಟ್ 30 ಇ ಸಿ ಬೆರೆಸಿ ಸಿಂಪಡಿಸಬೇಕು.
Comment | Author | Date |
---|---|---|
Be the first to post a comment... |
Copyright © 2025 Reliance Foundation. All Rights Reserved.