ರಿಲಯನ್ಸ್ ಫೌಂಡೇಶನ್ ಇವರು ಕೃಷಿ ಸಂಶೋಧನಾ ಕೇಂದ್ರ, ಬೆಳಗಾವಿ ಇವರ ಸಹಯೋಗದೊಂದಿಗೆ ನೀಡುತ್ತಿರುವ ಕೃಷಿ ಸಲಹೆ. ತೊಗರಿ ಅಥವಾ ಕಡಲೆ ಕಟಾವಾದ ನಂತರ ಬೇಸಿಗೆಯಲ್ಲಿ ನೀರಾವರಿಯ ಸೌಲಭ್ಯ ಇರುವ ರೈತರು ಕಡಿಮೆ ಅವಧಿಯಲ್ಲಿ ಬೆಳೆಯಬಹುದಾದ ಕಲ್ಲಂಗಡಿ ಅಥವಾ ಎಳ್ಳು ಅಂತಹ ಬೆಳೆಗಳು ಬೆಳೆಯಬಹುದು.
| Comment | Author | Date |
|---|---|---|
| Be the first to post a comment... | ||
Copyright © 2026 Reliance Foundation. All Rights Reserved. Terms & Conditions. Privacy Policy.