ರಿಲಯನ್ಸ್ ಫೌಂಡೇಶನ್ ಇವರು ಕೃಷಿ ಸಂಶೋಧನಾ ಕೇಂದ್ರ, ಬೆಳಗಾವಿ ಇವರ ಸಹಯೋಗದೊಂದಿಗೆ ನೀಡುತ್ತಿರುವ ಕೃಷಿ ಸಲಹೆ. ಬಿತ್ತನೆಗೆ 15 ದಿನಗಳ ಮೊದಲು ಭೂಮಿಯನ್ನು ಸಿದ್ಧಪಡಿಸುವುದು ಮುಖ್ಯ. ಉತ್ತಮ ಭೂಮಿ ಸಿದ್ಧತೆ ಮತ್ತು ಆರಂಭಿಕ ಋತುವಿನ ಕಳೆ ನಿರ್ವಹಣೆಗಾಗಿ ಮೌಲ್ಡ್ ಬೋರ್ಡ್ ನೇಗಿಲನ್ನು ಬಳಸಿ ಆಳವಾದ ಉಳುಮೆ ಮಾಡಬೇಕು ನಂತರ ಎರಡು ಭಾರಿ ಮಣ್ಣನ್ನು ಸಡಿಲಗೊಳಿಸಿ ಒಂದು ಹಲಗೆ ಹಾಕಬೇಕು.
| Comment | Author | Date |
|---|---|---|
| Be the first to post a comment... | ||
Copyright © 2026 Reliance Foundation. All Rights Reserved.