ರಿಲಯನ್ಸ್ ಫೌಂಡೇಶನ್ ಇವರು ಕೃಷಿ ಸಂಶೋಧನಾ ಕೇಂದ್ರ, ರಾಯಚೂರು ಇವರ ಸಹಯೋಗದೊಂದಿಗೆ ನೀಡುತ್ತಿರುವ ಕೃಷಿ ಸಲಹೆ. ತೊಗರಿ ಬೆಳೆಯಲು ಮಧ್ಯಮ ಅಥವಾ ಅಲ್ಪಾವಧಿ ತಳಿಗಳಾದ ಜಿ ಆರ್ ಜಿ-811, ಜಿ ಎಸ್ -11-39, ಟಿ ಎಸ್ 3 ಆರ್, ಎಸ್ 1 ಇವುಗಳನ್ನು ಬಿತ್ತಬಹುದು. ಬೀಜೋಪಚಾರ ಮಾಡಲು ರೈಜೋಬಿಯಂ, ರಂಜಕ ಕರಗಿಸುವ ಗೊಬ್ಬರ, ಪಿ ಜಿ ಪಿ ಆರ್ ಇವುಗಳನ್ನು ಉಪಯೋಗಿಸಬಹುದು.
| Comment | Author | Date |
|---|---|---|
| Be the first to post a comment... | ||
Copyright © 2026 Reliance Foundation. All Rights Reserved. Terms & Conditions. Privacy Policy.