ಕಡಲೆ ಶೇಖರಣಾ ವಿಧಾನ

ರಿಲಯನ್ಸ್ ಫೌಂಡೇಶನ್ ಇವರು ಕೃಷಿ ಸಂಶೋಧನಾ ಕೇಂದ್ರ, ಬೆಳಗಾವಿ ಇವರ ಸಹಯೋಗದೊಂದಿಗೆ ನೀಡುತ್ತಿರುವ ಕೃಷಿ ಸಲಹೆ. ರೈತರು ಕಡಲೆಯನ್ನು ಸೆಣಬಿನ ಅಥವಾ ಪಾಲಿಥಿನ್ ತುಂಬಿದ ಗೋಣಿ ಚೀಲಗಳಲ್ಲಿ ಸಂಗ್ರಹಿಸುತ್ತಾರೆ. ಚನ್ನಾಗಿ ಬಿಸಿಲಿನಲ್ಲಿ ಒಣಗಿಸಿ, ನೆಲದ ತೇವಾಂಶ, ಮಳೆ, ಕೀಟ ಕೀಟಗಳು, ಪಕ್ಷಿಗಳಿಂದ ರಕ್ಷಣೆ ಕಲ್ಪಿಸಬೇಕು. 

Content Files
Content Comments
Likes Dislikes
Comment Author Date
Be the first to post a comment...
Content Tags