ತೊಗರಿಯಲ್ಲಿ ಸೊರಗು ರೋಗ ನಿರೋಧಕ ತಳಿಗಳ ಆಯ್ಕೆ

ರಿಲಯನ್ಸ್ ಫೌಂಡೇಶನ್ ಕೃಷಿ ವಿಜ್ಞಾನ ಕೇಂದ್ರ ಬಾಗಲಕೋಟೆ ಇವರ ಸಹಾಯೋಗದೊಂದಿಗೆ ರೈತರಿಗೆ ನೀಡುತ್ತಿರುವ ಸಲಹೆ.ತೊಗರಿಯಲ್ಲಿ ನೆಟೆ ರೋಗದ ನಿರ್ವಹಣೆಗೆ ರೋಗ ನಿರೋಧಕ ತಳಿ ಜಿ ಆರ್ ಜಿ 811,ಜಿ ಆರ್ ಜಿ 152, ಐ.ಸಿ.ಪಿ.ಎಲ್ -8863, ಐ.ಸಿ.ಪಿ.ಎಲ್ -87119 ಉಪಯೋಗಿಸಬೇಕು ಹಾಗೂ ಬೇಸಿಗೆಯಲ್ಲಿ ಮಾಗಿ ಉಳುಮೆ ಮಾಡಬೇಕು. ಪ್ರತಿ ಕಿ.ಗ್ರಾಂ ತೊಗರಿ ಬೀಜಕ್ಕೆ 5 ಗ್ರಾಂ ಟ್ರೈಕೊಡೆರ್ಮ ಅಥವ 5 ಗ್ರಾಂ ಕಾರ್ಬನ್ ಡೈಜಿಂ ದಿಂದ ಬಿಜೋಪಚಾರ ಮಾಡಬೇಕು. 

Content Files
Content Comments
Likes Dislikes
Comment Author Date
Be the first to post a comment...
Content Tags