ರಿಲಯನ್ಸ್ ಫೌಂಡೇಶನ್ ಇವರು ಕೃಷಿ ಸಂಶೋಧನಾ ಕೇಂದ್ರ, ಗದಗ ಇವರ ಸಹಯೋಗದೊಂದಿಗೆ ನೀಡುತ್ತಿರುವ ಕೃಷಿ ಸಲಹೆ. ರೈತರಿಗೆ ಆಳವಾಗಿ ಬೇಸಿಗೆ ಉಳುಮೆ ಮಾಡಲು ಸೂಚಿಸಲಾಗಿದೆ. ಬಿತ್ತನೆಗೆ ಬೇಕಾಗುವ, ಬೀಜ, ಗೊಬ್ಬರ ಹಾಗೂ ಇತರ ಪರಿಕರಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಬಿತ್ತನೆ ಸೂಕ್ತವಾದ ಹಸಿ ಇದ್ದಲ್ಲಿ ಬಿತ್ತನೆಯನ್ನು ಕೈಕೊಳ್ಳಬೇಕು. - ಮುಂದಿನ ದಿನಗಳಲ್ಲಿ ಹಸಿ ಮಳೆ ಆದೊಡನೇ ತಡಮಾಡದೇ ಬಿತ್ತನೆಯನ್ನು ಪ್ರಾರಂಭಿಸಬೇಕು.
| Comment | Author | Date |
|---|---|---|
| Be the first to post a comment... | ||
Copyright © 2026 Reliance Foundation. All Rights Reserved. Terms & Conditions. Privacy Policy.