ಟಿ ಎಸ್ 3 ಆರ್ ತೊಗರಿ ತಳಿಯ ಗುಣಲಕ್ಷಣಗಳ ಬಗ್ಗೆ ಮಾಹಿತಿ

ರಿಲಯನ್ಸ್ ಫೌಂಡೇಶನ್ ಇವರು ಕೃಷಿ ಸಂಶೋಧನಾ ಕೇಂದ್ರ, ಬಾಗಲಕೋಟೆ ಇವರ ಸಹಯೋಗದೊಂದಿಗೆ ನೀಡುತ್ತಿರುವ ಕೃಷಿ ಸಲಹೆ. ಟಿ ಎಸ್-3 ಆರ್ ಅಥವಾ ಪಿಂಕ್ ಎಂಬ ತಳಿಯು 155 ದಿವಸಕ್ಕೆ ಮಾಗುತ್ತದೆ, ಎಲ್ಲಾ ಭೂಮಿಗೆ ಸೂಕ್ತವಾಗಿದ್ದು ನೆಟೆ ರೋಗದ ನಿರೋಧಕತೆ ಹೊಂದಿದೆ. 100 ಕಾಳಿನ ತೂಕ ಸುಮಾರು 10.5 ಗ್ರಾಂ ಹೊಂದುತ್ತದೆ ಮತ್ತು ಒಣಬೇಸಾಯದಲ್ಲಿ ಎಕರೆಗೆ 4-5 ಕ್ವಿಂಟಾಲ್ ಇಳುವರಿ ಮತ್ತು ನೀರಾವರಿಯಲ್ಲಿ ಎಕರೆಗೆ 6-7 ಕ್ವಿಂಟಾಲ್ ಇಳುವರಿ ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ರಿಲಯನ್ಸ್ ಫೌಂಡೇಶನ್ ನ ಉಚಿತ ದೂರವಾಣಿ ಸಂಖ್ಯೆ 1800 419 8800.  ಧನ್ಯವಾದಗಳು.

Content Files
Content Comments
Likes Dislikes
Comment Author Date
Be the first to post a comment...
Content Tags