ನೆಟೆ ರೋಗ ನಿರೋಧಕತೆಯ ತೊಗರಿ ತಳಿಗಳು

ರಿಲಯನ್ಸ್ ಫೌಂಡೇಶನ್ ಇವರು ಕೃಷಿ ವಿಜ್ಞಾನ ಕೇಂದ್ರ, ಗುಲ್ಬರ್ಗಾ ಇವರ ಸಹಯೋಗದೊಂದಿಗೆ ನೀಡುತ್ತಿರುವ ಕೃಷಿ ಸಲಹೆ. ತೊಗರಿಯಲ್ಲಿ ಇತ್ತೀಚಿನ ದಿನಗಳಲ್ಲಿ ಕಂಡುಬರುವ ನೆಟೆ ರೋಗದ ನಿರೋಧಕತೆ ಹೊಂದಿರುವ ಬೀಜಗಳಾದ ಟಿ‌ಎಸ್-3 ಆರ್ ಯನ್ನು   ಮಳೆಯಾಶ್ರಿತ, ನೀರಾವರಿ ಅಥವಾ ಕಡಿಮೆ ಆಳದ , ಕಪ್ಪು ಆಳದ ಭೂಮಿಯಲ್ಲೂ ಜಿ‌ಆರ್‌ಜಿ 811  ತಳಿಯನ್ನು  ಆಳವಾದ ಕಪ್ಪು ಮತ್ತು ನೀರಾವರಿ ಭೂಮಿಯಲ್ಲಿ ಮತ್ತು ಜಿ‌ಆರ್‌ಜಿ 152 ಅಥವಾ ಭೀಮಾ ತಳಿಯನ್ನು ಆಳವಾದ ಕಪ್ಪು ಭೂಮಿಯಲ್ಲಿ ಬೆಳೆಯಬಹುದು. ಈ ಎಲ್ಲ ತಳಿಗಳು ನೆಟೆ ರೋಗದ ನಿರೋಧಕತೆ ಹೊಂದಿದೆ. ಆದರೇ  ಇತ್ತೀಚಿನ ಹೊಸ ರೋಗಗಳಾದ ಪೈತಾ ಪ್ಟೋರಾ ಮಚ್ಚೆರೋಗ ಮತ್ತು ಒಣಬೇರು ಕೊಳೆರೋಗ ಇವುಗಳಿಗೆ ಎಲ್ಲಾ ತಳಿಗಳು ತುತ್ತಾಗುವಿಕೆ ಸಂಭವ ಇದ್ದು ಮುಂಜಾಗುರತೆ ವಹಿಸಬೇಕು. 

Content Files
Content Comments
1 Likes Dislikes
Comment Author Date
Be the first to post a comment...
Content Tags
Get In Touch

Reliance Corporate Park 5 TTC Industrial Area,

Thane-Belapur Road, Ghansoli,

Navi Mumbai - 400701, Maharashtra

Follow Us

Kisan Grow

Machli

Copyright © 2026 Reliance Foundation. All Rights Reserved. Terms & Conditions. Privacy Policy.