ರಿಲಯನ್ಸ್ ಫೌಂಡೇಶನ್‌ನಿಂದ ಶುಭಾಶಯಗಳು. ಕೇಂದ್ರೀಯ ಮೀನುಗಾರಿಕೆ ತಂತ್ರಜ್ಞಾನ ಸಂಸ್ಥೆಯ ಸಹಯೋಗದೊಂದಿಗೆ ನೀಡುತ್ತಿರುವ ಮಾಹಿತಿ. ಹೈಬ್ರಿಡ್ ಮಾದರಿಯ ಸೋಲಾರ್ ಡ್ರೈಯರ್‌ಗಳು ಎಲ್‌ಪಿಜಿ, ಬಯೋಗ್ಯಾಸ್, ಬಯೋಮಾಸ್ ಅಥವಾ ವಿದ್ಯುಚ್ಛಕ್ತಿಯನ್ನು ಪರ್ಯಾಯ ಬ್ಯಾಕ್‌ಅಪ್ ತಾಪನ ಮೂಲವಾಗಿ ಹೊಂದಿದ್ದು, ಪ್ರತಿಕೂಲವಾದ ಹವಾಮಾನ ಪರಿಸ್ಥಿತಿಗಳಲ್ಲಿಯೂ ಮೀನುಗಳನ್ನು ನಿರಂತರವಾಗಿ ಆರೋಗ್ಯಕರವಾಗಿ ಒಣಗಿಸಲು ಸಾಧ್ಯವಾಗುತ್ತದೆ. ಈ ಹೈಬ್ರಿಡ್ ಸೋಲಾರ್ ಡ್ರೈಯರ್‌ಗಳ ಸಾಮರ್ಥ್ಯವು ಮೀನುಗಳನ್ನು ಒಣಗಿಸುವ ಟ್ರೇ 6 ಚ.ಮೀ ನಿಂದ 110 ಚ.ಮೀ ಸಾಮರ್ಥ್ಯ ಹೊಂದಿದೆ(ಮೀನು ಒಣಗಿಸುವ ಸಾಮರ್ಥ್ಯ 10kg ನಿಂದ 500kg).
| Comment | Author | Date |
|---|---|---|
| Be the first to post a comment... | ||