ಹತ್ತಿಯಲ್ಲಿ ಗುಲಾಬಿ ಕಾಯಿಕೊರಕದ ನಿರ್ವಹಣೆ

ರಿಲಯನ್ಸ್ ಫೌಂಡೇಷನ್ ಇವರು ಕೃಷಿ ವಿಜ್ಞಾನ ಕೇಂದ್ರ, ರಾಯಚೂರು ಇವರ ಸಹಯೋಗದೊಂದಿಗೆ ನೀಡುತ್ತಿರುವ ಕೃಷಿ ಸಲಹೆ. ಹತ್ತಿಯಲ್ಲಿ ಗುಲಾಬಿ ಕಾಯಿಕೊರಕದ ನಿರ್ವಹಣೆಗಾಗಿ 0.5 ಮಿ. ಲಿ. ಲ್ಯಾಮ್ಡಸಿಹ್ಯಾಲೋತ್ರಿನ್ ಅಥವಾ 0.5 ಮಿ. ಲಿ. ಸೈಪರ್ಮೇತ್ರಿನ್ ಅಥವಾ 0.5 ಮಿ. ಲಿ. ಡೇಕರ್ಮೇತ್ರಿನ್ ಬಳಸಬೇಕು. ಪ್ರತಿ ಎಕರೆಗೆ 400 ರಿಂದ 500 ಲೀಟರ್ ಸಿಂಪರಣ ದ್ರಾವಣವನ್ನು ಬಳಸಿ ಸಿಂಪಡಿಸಬೇಕು.   ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ರಿಲಯನ್ಸ್ ಫೌಂಡೇಶನ್ ನ ಉಚಿತ ದೂರವಾಣಿ ಸಂಖ್ಯೆ 1800 419 8800. ಧನ್ಯವಾದಗಳು.

Content Files
Content Comments
Likes Dislikes
Comment Author Date
Be the first to post a comment...
Content Tags