ರೈತಮಿತ್ರರೆ,ಕೃಷಿ ವಿಶ್ವ ವಿದ್ಯಾಲಯ ರಾಯಚೂರು ಇವರು ನೀಡುತ್ತಿರುವ ಹವಾಮಾನ ಆಧಾರಿತ ಕೃಷಿ ಸಲಹೆ.ಜಿಲ್ಯಾದ್ಯಂತ ಅಲ್ಪ ಪ್ರಮಾಣದ ಮಳೆಯಾಗಿರುವುದರಿಂದ ಮತ್ತು ಇನ್ನೂ ಅವಕಾಶವಿರುವ ಮುನ್ಸೂಚನೆ ಇರುವುದರಿಂದ ರೈತ ಭಾಂದವರು ಮುಂಗಾರು ಬಿತ್ತನೆಗೆ ಭೂಮಿ ಸಿದ್ದತೆ ಮಾಡಿಕೊಳ್ಳಬೇಕು.ಹೆಕ್ಟರ್ ಗೆ 5 ಟನ್ ಪ್ರಮಾಣದಲ್ಲಿ ಸಸ್ಯಾ ವಶೇಷ ಗಳನ್ನು ಭೂಮಿಗೆ ಸೇರಿಸುವುದರಿಂದ ಮಣ್ಣಿನ ಬೌಧಿಕ ಗುಣ ಧರ್ಮ ಸುಧಾರಿಸಿ ನೀರು ಇಂಗುವಿಕೆ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ ಮತ್ತು ಇಳುವರಿಯನ್ನು ಪಡೆಯಬಹುದು.
| Comment | Author | Date |
|---|---|---|
| Be the first to post a comment... | ||