ಸೋಯಾಬೀನ್ ಬೆಳೆಯಲ್ಲಿ ಸೂಕ್ತ ತಳಿಗಳ ಆಯ್ಕೆ

ರಿಲಯನ್ಸ್ ಫೌಂಡೇಶನ್ ಇವರು ಕೃಷಿ ವಿಜ್ಞಾನ ಕೇಂದ್ರ, ಬೀದರ್ ಇವರ ಸಹಯೋಗದೊಂದಿಗೆ ನೀಡುತ್ತಿರುವ ಕೃಷಿ  ಸಲಹೆ. ಸೋಯಾಬೀನ್ ಬೆಳೆಯಲ್ಲಿ ಡಿಎಸ್ ಬಿ 21 ಈ ತಳಿಯು 90-95 ದಿನಕ್ಕೆ  ಕಟಾವಿಗೆ ಬರುತ್ತದೆ, ಮತ್ತು ತುಕ್ಕು ರೋಗ ನಿರೋಧಕ ಶಕ್ತಿಹೊಂದಿದೆ. ಮಾಗಿದ ನಂತರ 8-10 ದಿನಗಳ ತನಕ ಕಾಯಿ ಸಿಡಿಯುವುದಿಲ್ಲ. ಜೆ. ಎಸ್ 9305 ತಳಿಯು 85-90  ದಿನಕ್ಕೆ ಕಟಾವಿಗೆ ಬರುತ್ತದೆ. ನೇರಳೆ ಬಣ್ಣದ ಬೀಜ ರೋಗಕ್ಕೆ ನಿರೋಧಕ ಶಕ್ತಿ ಹೊಂದಿದೆ. ಡಿ.ಎಸ್.ಬಿ 34, 85-90 ದಿನಕ್ಕೆ ಕಟಾವಿಗೆ ಬರುತ್ತದೆ. ಉತ್ತಮ ಬೀಜ ಮೊಳೆಯುವಿಕೆ ಹೊಂದಿರುತ್ತದೆ. 

Content Files
Content Comments
Likes Dislikes
Comment Author Date
Be the first to post a comment...
Content Tags
Get In Touch

Reliance Corporate Park 5 TTC Industrial Area,

Thane-Belapur Road, Ghansoli,

Navi Mumbai - 400701, Maharashtra

Follow Us

Kisan Grow

Machli

Copyright © 2025 Reliance Foundation. All Rights Reserved.