ಒಣಮೇವಿನ ಮೌಲ್ಯವರ್ಧನೆ

ರಿಲಯನ್ಸ್ ಫೌಂಡೇಶನ್ ಇವರು ಐ.ಸಿ. ಎ.ಆರ್ ಬರ್ಡ್ಸ್ ಕೃಷಿ ವಿಜ್ಞಾನ ಕೇಂದ್ರ ತುಕಾನಟ್ಟಿ ಬೆಳಗಾವಿ. ಇವರ ಸಹಯೋಗದೊಂದಿಗೆ ನೀಡುತ್ತಿರುವ ಕೃಷಿ  ಸಲಹೆ. ಬಿಳಿ ಜೋಳ ಅಥವಾ ಗೋವಿನ ಜೋಳದ ಒಣ ಮೇವನ್ನು ಒಂದು ಅಂಗುಲ ಉದ್ದ ತುಂಡರಿಸಿ, ಪ್ರತೀ ಕ್ವಿಂಟಾಲ್ ಒಣ ಮೇವಿಗೆ 5-10 ಲೀಟರ್ ನೀರಿನಲ್ಲಿ 3-5 ಕಿ.ಗ್ರಾಂ ರಷ್ಟು ಸುಣ್ಣದ ಪುಡಿ, ಬೆಲ್ಲ ಉಪ್ಪು ಮಿಶ್ರಣ ಮಾಡಿ ಸಿಂಪಡಿಸಿ ಗಾಳಿ ಆಡದ ಹಾಗೆ 3-7 ದಿನಗಳವರೆಗೆ ಮುಚ್ಚಿಡಬೇಕು. ನಂತರ ಮೇವನ್ನು ಮಿಶ್ರ ತಳಿ ಆಕಳುಗಳಿಗೆ ತಿನಿಸಿದಾಗ ಜಾನುವಾರುಗಳಲ್ಲಿ ಆಹಾರ ಸೇವಿಸುವ ಪ್ರಮಾಣ ಹೆಚ್ಚಾಗುತ್ತದೆ. ಹಾಲಿನ ಇಳುವರಿ, ಫ್ಯಾಟ್, ಮತ್ತು ಎಸ್. ಏನ್. ಎಫ್ ಹೆಚ್ಚುತ್ತದೆ. 

Content Files
Content Comments
Likes Dislikes
Comment Author Date
Be the first to post a comment...
Content Tags