ಸೋಯಾಬೀನ್ ನಲ್ಲಿ ಅಂತರ ಬೆಳೆ ಪದ್ಧತಿ

ರಿಲಯನ್ಸ್ ಫೌಂಡೇಶನ್ ಇವರು  ನೀಡುತ್ತಿರುವ ಕೃಷಿ  ಸಲಹೆ.  ಸೋಯಾಅವರೆ ಜೊತೆಗೆ ತೊಗರಿ, ಹೈಬ್ರಿಡ್ ಹತ್ತಿ, ಗೋವಿನ ಜೋಳ ಮತ್ತು ತಂಬಾಕು ಬೆಳೆಗಳನ್ನು ಅಂತರ ಬೆಳೆಯಾಗಿ ಬೆಳೆಯುವುದು ಲಾಭದಾಯಕ. ನಾಲ್ಕು ಸಾಲು ಸೋಯಾಅವರೆ ಮತ್ತು ಎರಡು ಸಾಲು ತೊಗರಿ ಅಥವಾ ನವಣೆಯನ್ನು 30 ಸೆಂಟಿಮೀಟರ್ ಅಂತರದಲ್ಲಿ ಬೆಳೆಯಬಹುದು. ಹಾಗೆಯೇ ಎರಡು ಸಾಲು  ಸೋಯಾಅವರೆ ಮತ್ತು ಒಂದು ಸಾಲು ಹೈಬ್ರಿಡ್ ಹತ್ತಿ ಅಥವಾ ಒಂದು ಸಾಲು ಗೋವಿನ ಜೋಳದ ಜೊತೆ ಎರಡು ಸಾಲು ಸೋಯಾಅವರೆಯನ್ನು ಬೆಳೆಯುವುದು ಲಾಭದಾಯಕ.

Content Files
Content Comments
Likes Dislikes
Comment Author Date
Be the first to post a comment...
Content Tags