ಹಿತ್ತಲಿನ ಕೋಳಿ ಸಾಕಣೆಗೆ ದೇಸಿ ಕೋಳಿ ತಳಿಗಳ ಆಯ್ಕೆ

ರಿಲಯನ್ಸ್ ಫೌಂಡೇಶನ್ ಮತ್ತು ಕೃಷಿ ವಿಜ್ಞಾನ ಕೇಂದ್ರ ಬಾಗಲಕೋಟೆ ಇವರ ಸಹಕಾರದೊಂದಿಗೆ ರೈತರಿಗೆ ನೀಡುತ್ತಿರುವ ಮಾಹಿತಿ. ಗ್ರಾಮೀಣ ಪ್ರದೇಶಗಳಲ್ಲಿ ಹಿತ್ತಲಿನ ಕೋಳಿ ಸಾಕಣೆ ಬಹಳ ಹಳೆಯ ಪದ್ಧತಿಯಾಗಿದೆ. ಹೆಚ್ಚಿನ ರೈತರು ದೇಶೀಯ ಕೋಳಿಗಳನ್ನು ಆಯ್ಕೆ ಮಾಡುತ್ತಾರೆ. ಹಿತ್ತಲಿನ ಕೋಳಿ ಸಾಕಣೆಗೆ, ದೇಶೀಯ ಕೋಳಿಗಳಲ್ಲಿ ಸುಧಾರಿತ ತಳಿಗಳಾದ ವನರಾಜ, ಗಿರಿರಾಜ ಮತ್ತು ಗಾಗುಸ್ ಆಯ್ಕೆ ಮಾಡಬೇಕು. ಈ ತಳಿಗಳು ಮೊಟ್ಟೆ ಮತ್ತು ಮಾಂಸ ಉತ್ಪಾದನೆಗೆ ಸೂಕ್ತವಾಗಿವೆ. ಅವುಗಳ ಮೊಟ್ಟೆ ಮತ್ತು ಮಾಂಸವು ಪೌಷ್ಠಿಕಾಂಶದ ಮೌಲ್ಯ ಮತ್ತು ರುಚಿಯಲ್ಲಿ ದೇಶೀಯ ಕೋಳಿಗಳಿಗೆ ಹೋಲುತ್ತದೆ. ಈ ತಳಿಯ ಕೋಳಿಗಳು ಎಂಟು ವಾರಗಳಲ್ಲಿ 1.3 ಕೆಜಿ ತೂಗುತ್ತವೆ. ಈ ತಳಿಗಳನ್ನು ತೆರೆದ ಸ್ಥಳಗಳು, ಹಿತ್ತಲುಗಳು ಅಥವಾ ಅಂಗಳಗಳಲ್ಲಿಯೂ ಬೆಳೆಸಬಹುದು.

Content Files
Content Comments
Likes Dislikes
Comment Author Date
Be the first to post a comment...
Content Tags