ರಿಲಯನ್ಸ್ ಫೌಂಡೇಶನ್ ಇವರು ಭಾರತೀಯ ಹವಾಮಾನ ಇಲಾಖೆ, ಬೆಂಗಳೂರು ಹಾಗೂ ಗ್ರಾಮೀಣ ಕೃಷಿ ಹವಾಮಾನ ಸೇವಾಘಟಕ, ಕೃಷಿ ಸಂಶೋಧನಾ ಕೇಂದ್ರ, ಬೀದರ್ ಇವರ ಸಹಯೋಗದೊಂದಿಗೆ ನೀಡುತ್ತಿರುವ ಹವಾಮಾನ ಆಧಾರಿತ ಕೃಷಿ ಸಲಹೆ. ಬೀದರ್ ಜಿಲ್ಲೆಗೆ ನೀಡಿದ ಹವಾಮಾನ ಮುನ್ಸೂಚನೆಯ ಪ್ರಕಾರ ಮುಂದಿನ ಐದು ದಿನಗಳ ಕಾಲ ಸ್ಪಷ್ಟ ಮೋಡ ಇದ್ದು ಯಾವುದೇ ಮಳೆಯಾಗುವ ಸಾದ್ಯತೆ ಇಲ್ಲ. ಪಶುಗಳಲ್ಲಿ ದೇಹದ ಉಷ್ಣಾಂಶ ಕಾಪಾಡಲು ಸಾಧ್ಯವಾದಷ್ಟು ಖನಿಜ ಜೊತೆ ಎಣ್ಣೆ ಹಿಂಡಿ ಮತ್ತು ಬೆಲ್ಲ ಮಿಶ್ರಣ ಮಾಡಿರುವ ಆಹಾರ ಒದಗಿಸಬೇಕು.
| Comment | Author | Date |
|---|---|---|
| Be the first to post a comment... | ||
Copyright © 2026 Reliance Foundation. All Rights Reserved.