ಸೋಯಾಬೀನ್ ಬೆಳೆಗೆ ಶಿಲಿಂಧ್ರನಾಶಕ ಮತ್ತು ಕೀಟನಾಶಕದಿಂದ ಬೀಜೋಪಚಾರ ಮಾಡುವ ವಿಧಾನ

ರಿಲಯನ್ಸ್ ಫೌಂಡೇಶನ್ ಇವರು ಐ.ಸಿ.ಎ.ಆರ್ ಭಾರತೀಯ ಸೋಯಾಬೀನ್ ಸಂಶೋಧನಾ ಸಂಸ್ಥೆ ಇವರ ಸಹಯೋಗದೊಂದಿಗೆ ನೀಡುತ್ತಿರುವ ಕೃಷಿ  ಸಲಹೆ.  ಸೋಯಾಬೀನ್ ಬೀಜವನ್ನು ಮೊದಲು ಶಿಫಾರಸು ಮಾಡಲಾದ   ಶಿಲೀಂಧ್ರನಾಶಕಗಳೊಂದಿಗೆ ಬೀಜೋಪಚಾರ ಮಾಡಬೇಕು. ಅಜೋಕ್ಸಿಸ್ಟ್ರೋಬಿನ್ 2.5% ಮತ್ತುಥಿಯೋಫನೇಟ್ ಮೀಥೈಲ್ 11.25%  ಮತ್ತು ಥೈಯೋಮಿಥಾಕ್ಸಾಮ್ 25% ಎಫ್. ಯಸ್ (ಮಿಲಿ ಪ್ರತಿ ಕೆಜಿ ಬಿಜಕ್ಕೆ)  ಅಥವಾ ಪೆನ್ ಫ್ಲೂಫೆನ್  ಮತ್ತು ಟ್ರೈಫ್ಲೋಕ್ಸಿಸ್ಟ್ರೋಬಿನ್ (1 ಮಿಲಿ ಪ್ರತಿ ಕೆಜಿ ಬೀಜಕ್ಕೆ) ಅಥವಾ ಥೈರಾಮ್ ಮತ್ತು ಕಾರ್ಬಾಕ್ಸಿನ್  (3 ಗ್ರಾಂ ಪ್ರತಿ ಕೆಜಿ ಬೀಜಕ್ಕೆ)   ಅಥವಾ ಥೈರಾಮ್ ಮತ್ತು ಮ್ಯಾಂಕೋಜೆಬ್ (3 ಗ್ರಾಂ ಪ್ರತಿ ಕೆಜಿ ಬೀಜಕ್ಕೆ) ಇದನ್ನು ಸ್ವಲ್ಪ ಸಮಯ ಒಣಗಲು ಬಿಡಬೇಕು. ನಂತರ ಕೀಟನಾಶಕಗಳಾದ ಥೈಯೋಮಿಥಾಕ್ಸಾಮ್‌ನಂತೆ  30 ಎಫ್. ಯಸ್ (10 ಮಿಲಿ ಪ್ರತಿ ಕೆಜಿ ಬಿಜಕ್ಕೆ) ಇಮಿಡಾಕ್ಲೋಪ್ರಿಡ್ 48 ಎಫ್. ಯಸ್ (1.25 ಮಿಲಿ ಪ್ರತಿ ಕೆಜಿ ಬಿಜಕ್ಕೆ) ಬಿತ್ತನೆ ಮಾಡುವ  ಮೊದಲು ರಾಸಾಯನಿಕಗಳೊಂದಿಗೆ ಬೀಜೋಪಚಾರ ಮಾಡಬೇಕು. 

Content Files
Content Comments
Likes Dislikes
Comment Author Date
Be the first to post a comment...
Content Tags