ತೊಗರಿ ಬೀಜಕ್ಕೆ  ಬೀಜೋಪಚಾರ ಮಾಡುವ ವಿಧಾನ

ರಿಲಯನ್ಸ್ ಫೌಂಡೇಶನ್ ಇವರು ಕೃಷಿ ವಿಜ್ಞಾನ ಕೇಂದ್ರ ಕಲಬುರಗಿ ಇವರ ಸಹಯೋಗದೊಂದಿಗೆ ನೀಡುತ್ತಿರುವ ಕೃಷಿ ಸಲಹೆ. ಬಿತ್ತನೆಗೆ ಮುಂಚಿತವಾಗಿ ಕಠಿಣಗೊಳಿಸಿದ ಬೀಜವನ್ನು ಪ್ರತೀ ಕಿಲೋಗ್ರಾಂ ಬೀಜಕ್ಕೆ 6 ಮಿಲಿ ಲೀಟರ್ ಪಾಲಿಮಾರ್ ಮೂಲಕ ಲಘುಪೋಷಕಾಂಶಗಳಾದ 2 ಗ್ರಾಂ ಸತುವಿನ ಸಲ್ಫೇಟ್, 2 ಗ್ರಾಂ ಪೋಟಾಷಿಯಂ ಮಾಲಿಬ್ಡೇಟ್  ಹಾಗೂ 2 ಗ್ರಾಂ ಬೋರಾಕ್ಸ್ ಗಳನ್ನು ಲೇಪನ ಮಾಡಿ ನಂತರ ಜೈವಿಕ ಗೊಬ್ಬರದಲ್ಲಿ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು. 

Content Files
Content Comments
Likes Dislikes
Comment Author Date
Be the first to post a comment...
Content Tags